ಯೇಸು ಕರೆಯುತ್ತಾನೆ 2023 ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಉತ್ತೇಜಿತ ಲೇಖನಗಳೊಂದಿಗೆ ನಿಮ್ಮ ಆತ್ಮವನ್ನು ಪೋಷಿಸಿಕೊಳ್ಳಿರಿ.
ಮಾಸಪತ್ರಿಕೆಯಲ್ಲಿ, ದಿನಕರನ್ಸ್ರವರು, ಎಲ್ಲಾ ವಯಸ್ಕರಿಗಾಗಿ ಲೇಖನಗಳನ್ನು ಬರೆದಿದ್ದಾರೆ. ಈ ಪುಟಗಳಲ್ಲಿರುವ ಆಸಕ್ತಿಯುಳ್ಳ ವಿಷಯಗಳಲ್ಲಿ ನೀವು
ಮಗ್ನರಾಗಿರುವುದು ಖಚಿತ ಮತ್ತು ಬಲ ಹಾಗೂ ನಿರೀಕ್ಷೆಯಿಂದ ನಿಮ್ಮ ದಿನಗಳನ್ನು ಎದುರಿಸಲು ನೀವು ಸುಸಜ್ಜಿತರಾಗುವಿರಿ. ಇದನ್ನು ಖಂಡಿತವಾಗಿ ಓದಿರಿ
ಮತ್ತು ನಿಮ್ಮ ಸ್ನೇಹಿತರೊಟ್ಟಿಗೆ ಹಾಗೂ ಕುಟುಂಬದವರೊಟ್ಟಿಗೆ ಈ ಮಾಸಪತ್ರಿಕೆಯನ್ನು ಹಂಚಿಕೊಳ್ಳಿರಿ. ಆಶೀರ್ವದಿತರಾಗಿರಿ.