ಯೇಸು ಕರೆಯುತ್ತಾನೆ ಡಿಜಿಟಲ್ ಮಾಸಪತ್ರಿಕೆ ಜನವರಿ 2022 ಅನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಅದರ ಪುಟಗಳಲ್ಲಿರುವ ಪ್ರತಿಯೊಂದು ವಾಗ್ದಾನವನ್ನು ಮತ್ತು ಪ್ರವಾದನಾ ವಾಕ್ಯವನ್ನು ಹಕ್ಕಾಗಿ ಕೇಳಿಕೊಂಡಾಗ, ನಿಮಗೆ ಇಡಲ್ಪಟ್ಟಿರುವ ಹೇಳಲಶಕ್ಯವಾದ ಸಂತೋಷವನ್ನು ಅನುಭವಿಸಿರಿ. ಇವೆಲ್ಲವನ್ನು ಓದಲು ಸಮಯ ತೆಗೆದುಕೊಳ್ಳಿರಿ ಮತ್ತು ದಿನಕರನ್ಸ್ರವರಿಂದ ಸುಂದರವಾಗಿ ವಿವರಿಸಲ್ಪಟ್ಟಿರುವ ದೇವರ ವಾಕ್ಯದ ಬಲಕ್ಕೆ ಸಾಕ್ಷಿಯಾಗಿರಿ. ದೇವರ ಆತ್ಮನಿಂದ ನಡೆಸಲ್ಪಟ್ಟು