Page 1

Vol 1—2015

ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ ೨೦೧೫

Glimpse of events from 2013 to 2015 Team Darpana: Editors: Aruna Purohit, Rajesh Pai Proof Reading and Support: Ramesh Yalakkishettar Theme, Desktop Publishing and Coordination: Madhusudhan Akkihebbal Contact: mandaara.darpana@gmail.com


Darpana Newsletter—Yugaadi 2015 Edition

Page 2

Milestone Achievements of Executive Committee - 2013-15 Successful installation of endearing concept of Mandaara Focus Groups: The concept of focus groups was introduced, sensing the necessity in the community and to provide a platform for all to nurture variety of interests, to encourage participation without any prejudice, to facilitate networking opportunity and all in all to bring out the best in people working together with like-minded people in these following focus groups. Seva Mandaara, Geeta Mandaara, Jnana Mandaara, Chitrakala Mandaara, Yuva Mandaara and Saahitya Mandaara Maadhurya – A Benefit Concert – An initiative of Seva Mandaara: It was a modest attempt to reach out to a larger audience in the region, elevating NEKK’s existence to a noble cause, garnering support from outside NEKK communities as well, with high profile dance and music rendition by our own region’s accomplished artists. It’s a consolidated support and willingness of NEKK members and organizing committee’s efforts that resulted into a grand success; NEKK is proud to have adopted one Ekal School in Belgaum district, Karnataka for lifetime support, and a decent sum of donation amount to Samarthanam Trust. Brand new website Mandaara.org: A dynamic, State of the art implementation of completely redesigned website, has been made possible with persistent efforts and much of creativity existed within the community, significantly reduces technical limitations, enhance flexibility and scalability in adapting to latest trends and current on-going needs, making it a one stop useful resource with ease of access. Marketing outreach and community partnerships: The marketing team has strengthened all its channels, incorporated collective strategies in reaching out to broader audience, proactively expanded its public relation efforts and its approach to budget expenses and bring in necessary funds. Process Reforms 2014 – 1. Election & Transition, 2. Finance & Accounting, 3. Focus groups admin: It was a leap into adding, improving and organizing processes, it was an essential initiative to introduce a streamlined approach and install a fair process in how NEKK conducts the election and transition, best practices to manage finances and book keeping and setting administration guidelines to focus groups NEKK AV System - Equipment upgrade: A State of the art AV equipment set was added to NEKK assets with the help of generous donation from NEKK membership in a dedicated AV fundraiser and from NAVIKA 2013 team. With this addition, NEKK is now become self-reliant on its AV needs and operational quality has been phenomenal and evident in our events. Members of Executive Committee express their heartfelt gratitude to entire NEKK community for the privilege given and for humble support and encouragement bestowed upon us on various community projects and programs.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 3

ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟದ ಅಧ್ೂಕ್ಷರ ಸಂದ್ೇಶ ~ ಮಧ್ುಸಯದನ್ ಅಕ್ಕಿಹ್ಬ್ಾಾಳ್ ಕಳೆದ ಎರಡು ವರ್ಷಗಳಿ೦ದ ಹಲವಾರು ಕಾರ್ಷಕಾರಿ ತ೦ಡಗಳೆೊ ೦ದಿಗೆ ಮಂದಾರ ನ್ಯೂ ಇಂಗೆೆ೦ಡ್ ಕನ್ನಡ ಕಯಟದ ಮುಂದಾಳತವವನ್ುನ ವಹಿಸಿ, ಸದಸೂರ ಸಮುದಾರ್ದ ಜೆಯತೆ ಬೆರೆರ್ುವುದು ನ್ನ್ಗೆ ಒ೦ದು ವಿಶೆೇರ್ವಾದ ಅನ್ುಭವ ಮತುು ತೃಪ್ತು ಕೆಯಡುವ ವಿಚಾರ. ಇ೦ತಹ ಉತುಮ ಅವಕಾಶವನ್ುನ ನ್ನ್ಗೆ ಒದಗಿಸಿದ ನ್ಮಮ ಕಯಟದ ಎಲೆ ಸದಸೂರಿಗೆ ಮತುು ಕಾರ್ಷಕತಷರಿಗೆ ನ್ನ್ನ ಹೃತಯೂವಷಕ ವ೦ದನೆಗಳು. ೧೪ ವರ್ಷಗಳ ಹಿಂದೆ ಪ್ರಕಾಶ್ ಪ್ುರೆಯೇಹಿತ್ ಅವರ ಕಾರ್ಷಕಾರಿ ಸಮಿತಿರ್ಲ್ಲೆ ಅನ್ುಭವ ಪ್ಡೆದ ನಾನ್ು, ೨೦೧೧ ರಲ್ಲೆ ಪ್ರವಿೇಣ್ ನ್ಡುತೆಯೇಟ ಅವರ ಆಹ್ಾವನ್ ಸಿವೇಕರಿಸಿ "ದಪ್ಷಣ" ಪ್ತಿರಕೆರ್ ಸ೦ಪಾದಕನಾಗಿ ಸೆೆೇವೆ ಸಲ್ಲೆಸಿದೆ. ನ್೦ತರ, ಕಯಟದ ರತನ ಮಹ್ೆಯೇತಸವ ಸಮಾರ೦ಭದ ಕಾರ್ಷಕಾರಿ ಸಮಿತಿರ್ ಸದಸೂನಾಗಿ, ಸಮಾರ೦ಭದ ಸಮರಣ ಸ೦ಚಿಕೆ "ದಿೇವಿಗೆ" ರ್ ಸ೦ಚಾಲಕನಾಗಿರ್ಯ ಕಾರ್ಷ ನಿವಷಹಿಸಿದೆ. ಈ ಅನ್ುಭವಗಳಿ೦ದ ಪೆರೇರೆೇಪ್ತತನಾಗಿ ೨೦೧೩ರಲ್ಲೆ ಮಂದಾರ ಕನ್ನಡ ಕಯಟದ ಅಧ್ೂಕ್ಷತೆರ್ನ್ುನ ವಹಿಸಿಕೆಯ೦ಡೆ. ಇದೆೇ ಸಮರ್ದಲ್ಲೆ “ನಾವಿಕ” ವಿಶವಕನ್ನಡ ಸಮಾವೆೇಶದ "ಸೌರಭ" ಸಮರಣ ಸಂಚಿಕೆ ಮತುು ಸಮಾವೆೇಶದ ವಿಶೆೇರ್ ಅ೦ಗವಾದ "ನಾವಿಕ ನ್ಕ್ಷತರ" ಪ್ರತಿಭಾ ಸೂರ್ೆಷರ್ ಕಾರ್ಷ ನಿವಷಹಣೆರ್ ಜವಾಬಾಾರಿರ್ಯ ನ್ನ್ನ ಹ್ೆಗಲೆೇರಿತು. ರತನ ಮಹ್ೆಯೇತಸವ ಮತುು ವಿಶವಕನ್ನಡ ಸಮಾವೆೇಶದ೦ಥ ಪ್ರತಿಷ್ಠಿತ ಕಾರ್ಷಕರಮಗಳ ನ್೦ತರ ನ್ಮಮ ಕಯಟದ ಕಾರ್ಷ ಕೆಲಸಗಳನ್ುನ ಪಾರರ೦ಭಿಸುವ ವೆೇಳೆ ಮೊಟಟ ಮೊದಲ್ಲಗೆ ನ್ನ್ಗೆದುರಾದ ಪ್ರಶೆನಗಳೆೇನೆ೦ದರೆ, ನ್ಮಮ ಕನ್ನಡ ಕಯಟದಲ್ಲೆ ಹ್ೆಯಸತನ್ ಮಯಡಿಸುವ ಯಾವ ಯೇಜನೆಗಳನ್ುನ ಕೆೈಗೆತಿುಕೆಯಳುುವುದು? ಯಾವ ರಿೇತಿರ್ಲ್ಲೆ ನ್ಮಮ ಸದಸೂರಿಗೆಲೆ ಅವಕಾಶಗಳನ್ುನ ಒದಗಿಸಿ ಹ್ೆಯಸ ಯೇಜನೆಗಳನ್ುನ ಪ್ರಿಚಯಿಸಿ, ಅವರಲ್ಲೆ ಕನ್ನಡ ಕಯಟ ಮತುು ಕನ್ನಡ ಕಾರ್ಷಕರಮಗಳ ಬಗೆೆ ಹ್ೆಚಿಿನ್ ಆಸಕ್ತುರ್ನ್ುನ ಮಯಡಿಸುವುದು? ಇದೆಯ೦ದು ದೆಯಡಡ ಜವಾಬಾಡರಿಯೇ ಸರಿ, ಎನ್ುನವುದು ಖಚಿತವಾಯಿತು. [ಮುಂದಿನ್ ಪ್ುಟದಲ್ಲೆ .. )


Darpana Newsletter—Yugaadi 2015 Edition

Page 4

ವರ್ಷಕೆೆ ಮಯರು ದೆಯಡಡ ಕಾರ್ಷಕರಮಗಳನ್ುನ ಮಾಡುವ ಜೆಯತೆ ಜನ್ರ ಅಭಿರುಚಿಗೆ ತಕೆಂತೆ ಅವಕಾಶ ಆದಾಗ ಪ್ುಟಟ ಕಾರ್ಷಕರಮಗಳನ್ುನ ಹಮಿಮಕೆಯಳುುವುದಕಾೆಗಿ "ಮಂದಾರ ಫೇಕಸ್ ಗಯರಪ್ಸಸ" ಆರಂಭಿಸಿದೆವು. ಮಂದಾರ ಕನ್ನಡ ಕಯಟದ ಸದಸೂರ ಪ್ರತಿಭೆ, ಅವರ ಆಸಕ್ತು ಮತುು ಆಶೆ ೇತುರಗಳಿಗೆ ಸೂಂದಿಸುವ ಪ್ುಟಟ ವೆೇದಿಕೆಗಳೆೇ "ಮಂದಾರ ಫೇಕಸ್ ಗಯರಪ್ಸಸ". ಸುಗಮ ಸಂಗಿೇತ, ವಿಜ್ಞಾನ್, ತಂತರಜ್ಞಾನ್, ಸಾಹಿತೂ, ಸೆೇವಾ ಕಾರ್ಷಗಳು, ಮತುು ಚಿತರಕಲೆ ಕಲ್ಲರ್ಲು, ಕಲ್ಲಸಲು ಮತುು ವಿಚಾರ ವಿನಿಮರ್ ನ್ಡೆಸಲು ನ್ಮಮಸದಸೂರಿಗೆ ಇವು ಹ್ೆಯಸ ಅವಕಾಶಗಳನ್ುನ ಕಲ್ಲೂಸಿವೆ. ಕಳೆದ ಎರಡು ವರ್ಷಗಳಿಂದ ರ್ಶಸಿವಯಾಗಿ ಈ ವಿಚಾರ ವೆೇದಿಕೆಗಳು ನ್ಡೆದುಕೆಯಂಡು ಬಂದಿವೆ. ಸೆೆೇವಾ ಮಂದಾರ ನ್ಮಮ ಸಮುದಾರ್ದಲ್ಲೆ ಒಂದು ಹ್ೆಯಸ ಶಕ್ತುಯಾಗಿ ರಯಪ್ುಗೆಯ೦ಡಿದೆ! ಹಲವು ಪ್ುಟಟ ಯೇಜನೆಗಳ ನ್೦ತರ "ಮಾಧ್ುರ್ಷ" ಎನ್ುನವ ಸಹ್ಾರ್ನಿಧಿ ಸ೦ಗಿೇತ ಕಚೆೇರಿ ಕಾರ್ಷಕರಮದ ಪ್ರರ್ುಕು ಸ೦ಗರಹವಾದ ಧ್ನ್ರಾಶಿಯಿ೦ದ, ಏಕಲ್ ವಿದಾೂಲರ್ ಹ್ಾಗಯ ಸಮಥಷನ್೦ ಸ೦ಸೆೆಗಳಿಗೆ ಉದಾರ ದೆೆೇಣಿಗೆ ನಿೇಡಲಾಗಿದೆ. ಏಕಲ್ ವಿದಾೂಲರ್ ಸ೦ಸೆೆಗೆ ನಿೇಡಿದ ದೆೇಣಿಗೆರ್ ಸಹ್ಾರ್ದಿ೦ದ ಕನಾಷಟಕದ ಬೆಳಗಾವಿ ಜಿಲೆೆರ್ಲ್ಲೆ ಒಂದು ಏಕಲ್ ಶಾಲೆರ್ ನಿರ೦ತರ ಕಾಲಾವಧಿ ಪೇರ್ಣೆ ಸಾಧ್ೂವಾಗಿದೆ. ಆ ಶಾಲೆಗೆ "ಮ೦ದಾರ ಶಾಲೆ" ಎ೦ದು ಹ್ೆಸರನ್ುನ ಕಯಡ ಗುರುತಿಸಲಾಗಿದೆ. ನ್ಮಮ ಕಯಟದ ಪ್ರಸುುತ ಸ೦ವಿರ್ಾನ್ದಲ್ಲೆ ಕೆಲವು ವಿರ್ಾನ್ಗಳನ್ುನ ಅಳವಡಿಸಲು ಸಲಹ್ಾ ಸಮಿತಿರ್ನ್ುನ ನಿಮಿಷಸಿ ಅವರ ಸಲಹ್ೆಗಳನ್ುನ ಕಯಟದ ಮಹ್ಾಸಭೆರ್ಲ್ಲೆ ಮ೦ಡಿಸಿ ಸ೦ವಿರ್ಾನ್ದ ತಿದುಾಪ್ಡಿ ಮಾಡುವ ವೂವಸೆೆರ್ನ್ುನ ಕಯಡ ಮಾಡಲಾಗಿದೆ. ಇದರಿ೦ದ ಮು೦ಬರುವ ವರ್ಷಗಳಲ್ಲೆ ಹ್ೆಯಸ ಸಮಿತಿ ರಚನೆ, ಹಣಕಾಸು ವೂವಸೆೆ ಮತುು ಇತರ ಕಾರ್ಷ ಕ್ೆೇತರಗಳಲ್ಲೆ ಒಳೆುರ್ ಕಾರ್ಷವೆೈಖರಿ ಅಳವಡಿಸಿಕೆಯಳುುವಲ್ಲೆ ಸಹ್ಾರ್ವಾಗುವುದು ಎ೦ಬುದು ನ್ಮಮ ನ್೦ಬಿಕೆ. ನ್ಮಮ ಸದಸೂರು ಮತುು ಮಕೆಳಿಗೆ ಹ್ೆಚಿಿನ್ ಅವಕಾಶ ಮತುು ವೆೇದಿಕೆ ಕಲ್ಲೂಸುವುದಲೆದೆೇ ನ್ಮಮ ಜನ್ಮ ಭಯಮಿ ಮತುು ಕಮಷ ಭಯಮಿ ಇವೆರಡರ ಸಲುವಾಗಿ ನ್ಮಮ ಸಾಮಾಜಿಕ ಹ್ೆಯಣೆರ್ನ್ುನ ವೂಕುಪ್ಡಿಸುವಲ್ಲೆ ರ್ಶಸಿವ ಹ್ೆಜೆೆ ಇಟ್ಟಟದೆಾೇವೆ. ಮುಂಬರುವ ವರ್ಷಗಳಲ್ಲೆ ಈ ಪ್ರಕ್ತರಯ ಇನ್ಯನ ಬಲಗೆಯಳುುವುದು ಎಂಬುದು ನ್ಮಮ ಆಶರ್. ಬಾಸಟನ್ ಪ್ರದೆೇಶದಲ್ಲೆ ನ್ಮಮ ಕನ್ನಡ ಕಯಟ ಒ೦ದು ಕ್ತರಯಾ ಶಿೇಲ ಮತುು ಪ್ರಬಲ ಸ೦ಸೆೆಯಾಗಿ ರಯಪ್ುಗೆಯಳುುತಿುದೆ, ಅಷೆಟೇ ಅಲೆದೆೇ ಇತರ ಸ೦ಘಟನೆಗಳ ಜೆಯತೆ ಕಲೆತು ವಿವಿಧ್ ಕಾರ್ಷಕರಮಗಳನ್ುನ ಹಮಿಮಕೆಯಳುುವರ್ುಟ ಉತುಸಕವಾಗಿದೆ. ನ್ಮಮ ಕಯಟದ ಹಣಕಾಸಿನ್ ಸಿೆತಿ ಕಯಡ ಉತುಮಗೆಯ೦ಡಿದೆ. ಸತತ ವಿಕರರ್ ಹ್ಾಗಯ ವತಷಕರ ಜಾಹಿೇರಾತು ಮತುು ಪಾರಯೇಜಕರಿ೦ದ ಕಯಟದ ಕಾರ್ಷಕರಮಗಳಿಗೆ ಹಣ ಸ೦ಗರಹಣೆ ಹಿೇಗೆಯೇ ನಿರಂತರವಾಗಿ ಮುಂದುವರಿರ್ಲ್ಲ ಎನ್ುನವುದು ನ್ಮಮ ಅಭಿಲಾಷೆ. ವೆೈರ್ಕ್ತುಕವಾಗಿ ನ್ನ್ಗೆ ಮಂದಾರ ಕನ್ನಡ ಕಯಟದಿಂದ ಒಂದು ವಿಶಿರ್ಟ ಅನ್ುಭವವಾಗಿದೆ! ಇಂಥ ಒಂದು ಅವಕಾಶ ಕೆಯಟಟ ನ್ಮಮ ಸದಸೂರಿಗೆ ನಾನ್ು ಚಿರಋಣಿ. ಕಳೆದ ೪ ವರ್ಷದಲ್ಲೆ ಬಹಳರ್ುಟ ಜನ್ರ ಜೆಯತೆ ಬೆರೆರ್ುವ, ಕೆಲಸ ಮಾಡುವ, ಮತುು ಅವರಿಂದ ಬಹಳರ್ುಟ ಕಲ್ಲರ್ುವ ಅವಕಾಶ ಒದಗಿ ಬಂತು. ಈ ಕೆಲಸದಲ್ಲೆ ಹಲವು ರಿೇತಿರ್ಲ್ಲೆ ಸಹ್ಾರ್ ಮಾಡಿದ ಎಲಾೆ ಸೆನೇಹಿತರಿಗಯ, ಕಾರ್ಷಕತಷರಿಗಯ ನ್ನ್ನ ಹೃತಯೂವಷಕ ನ್ಮನ್ಗಳು! ನ್ಮಮ ಕನ್ನಡ ಕಯಟ ಹಿೇಗೆಯೇ ಬೆಳೆದು, ಪ್ರಗತಿ ಹ್ೆಯಂದಿ ಇನ್ಯನ ಹ್ೆಚಿಿನ್ ರಿೇತಿರ್ ಉಪ್ರ್ುಕು ಯೇಜನೆಗಳನ್ುನ ಹಮಿಮಕೆಯಳುಲ್ಲ ಎಂಬುದು ನ್ನ್ನ ಆಶರ್. ಧ್ನ್ೂವಾದಗಳು!!


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 5

Seva Mandaara’s Charity and Service Projects in 2013-15 - Thanks for all the support!

Date

Project/Activity Name

Beneficiary or Participants

May 2013

Food collection for Ashland Food Panty

Ashland Food Pantry

Aug 2013

Uttarakhand Flood Relief

Nov 2013

Toys, books, and warm clothes donation

Feb 2014

Volunteering at Cradles to Crayons

Mar 2014

Carnatic Alchemy Project

America India Foundation www.aif.org Cradles to Crayons www.cradlestocrayons.org Cradles to Crayons www.cradlestocrayons.org Seva Mandaara Initiative

Mar 2014 Apr 2014

Kasadinda Rasa – A Earth Friendly Workshop Portrait Studio

Apr 2014

Food collection for Ashland Food Panty

Apr 2014

Walk for Hunger

Amount Raised/ Contributed

$1,150.00 $500.00 60 $320.00

40 $1,150.00 $200.00 $1,000.00

Nov 2014

Fresh Fruit Smoothy Stall by Yuva Mandaara

Seva Mandaara Initiatives

$63.00

Dec 2014

Maadhurya Benefit Concert

Samarthanam www.samarthanam.org Ekal Vidyalaya www.ekal.org

$6,500.00

Jan 2015

April 2015

Mandaara Cookbook

Ekal Vidyalaya www.ekal.org Cradles to Crayons www.cradlestocrayons.org Akshaya Patra www.akshayapatra.org

$1,250.00

Feb 2015

Adopt one village school with lifetime support Volunteering at Cradles to Crayons

April 2015

Yugaadi Bakesale

Apr 2014 Sep 2014 Sep 2014

20

NEKK Kids Belaku www.belaku.org Ashland Food Pantry

Karnataka Wildlife Volunteers

Total Hours of Volunteering

$300.00

Project Bread www.projectbread.org Geeta Mandaara’s Chinese to Kanna- Seva Mandaara Initiatives da song project Lemonade / Cookie Stand by Ramya Seva Mandaara Initiatives Iyer and friends Book N Bake Sale Margadarshi www.margadarshionline.org Community Harvest Project Volunteering NEKK Members

Apr 2014

Estimate of Articles Donated

$70.00 $100.00 $1,000.00 10

80 Work in progress Work in progress


Darpana Newsletter—Yugaadi 2015 Edition

Page 6

ಸರಹದುು! ~ Shridhar Kulkarni

ರಾತಿರರ್ ಕತುಲೆರ್ನ್ುನ ಭೆೇದಿಸಿ ಮಿಗ್ ಗಳ ಸದುಾ ಆಕಾಶವನ್ುನ ತುಂಬಿತುು. ವಿಮಾನ್ಗಳು ನಿಶಶಬಾವಾದಾಗ ನಾಯಿಗಳ ಕಯಗು ಸೂರ್ೆಷಗೆ ನಿಂತಂತಿುತುು. ನಾಳೆ ರ್ುಧ್ಧ ಶುರುವಾಗುವುದು ಖಂಡಿತ ಎನಿಸಿತು. ಬೆಳಿಗೆೆ ಎದುಾ ಬಾಡಷರ್ ಗೆ ಹ್ೆಯೇಗುವುದು ಹುಚುಿತನ್ ಎಂದು ಮನ್ಸು ಹ್ೆೇಳಿತುು ಇಲ್ಲೆರ್ವರೆಗೆ ಬಂದಿರುವೆ ನೆಯೇಡಿ ಬಾ ಎಂದು ಹೃದರ್ ಮೊರೆಯಿಟ್ಟಟತುು. ಬೆಳಗಿನ್ ಸಯರ್ಷನ್ ಕ್ತರಣಗಳು ಬೆೇರೆಯೇ ಸಮಾಚಾರ ತಂದಿದಾವು. ನ್ಸು ಬೆಳಕು, ಮಂಜಿನ್ ಹನಿ, ಶಾಲೆಗೆ ಹ್ೆಯರಟ ಮಕೆಳು ಉಲಾೆಸವ ಮಯಡಿಸಿದಾವು ಜಿೇಪ್ತನ್ ಪ್ರ್ಣ, ಕೆಟಟ ರಸೆುರ್ ಕುಲುಕು ಸಂಗಿೇತ ಹ್ಾಡಿದಾವು ಬಾಡಷರ್ ಅಷೆಟೇನ್ಯ ಕೆಟಟದಿರಲ್ಲಕ್ತೆಲೆ, ಅವರೆೇನ್ಯ ರಾಕ್ಷಸರಿರಲ್ಲಕ್ತೆಲೆ ಅಥವಾ ಇದೆೇನೆಯೇ ಭರಮಾಲೆಯೇಕವೇ ಅಥಷವಾಗಲ್ಲಲೆ. ಬಾಡಷರ್ ನ್ ಎರಡಯ ಬದಿಗೆ ಸಾಲು ಸಾಲು ಜನ್ ಯಾಕೆ ಬಂದರೆಯೇ ಯಾರಿಗೆ ಗೆಯತುು ಮೈ ಬಣಣ ಒಂದೆೇ ಬಟ್ೆಟರ್ ಬಣಣ ಮಾತರ ಬೆೇರೆ ಮನ್ಸಿನ್ಲ್ಲೆರುವ ಪೆರೇಮ ಭಾವ ಒಂದೆೇ ಅಭಿವೂಕ್ತುರ್ ಪ್ರಕಾರ ಬೆೇರೆ ಇವೆರಡಯ ಒಂದಾಗಬಹುದೆೇ ಅಥವಾ ಅದೆಯಂದು ಹುಚಾಿಸೆಯೇ ಯಾರಿಗೆ ಗೆಯತುು ಮಹ್ಾದಾವರಗಳು ತೆರೆದಾಗ, ಸೆೈನಿಕರು ಎದೆರ್ುಬಿಿಸಿ ನಿಂತಾಗ ಏನೆಯೇ ಹ್ೆಮಮ ಖಾಕ್ತಯಾಗಲ್ಲ ಹಸಿರಾಗಲ್ಲ ಮೈಕಟುಟ ಒಂದೆೇ ದೆೇಶಭಕ್ತು ಒಂದೆೇ ಹ್ೆಮಮ ಮತುು ಭಕ್ತುರ್ ನ್ಡುವೆ ದೆವೇರ್ ಹ್ೆೇಗೆ ಕರಗಿತೆಯೇ ದೆೇವರಿಗೆೇ ಗೆಯತುು ಸೆೈನಿಕರ ಪ್ಥಚಲನ್ದ ನ್ಡುವೆ, ಬಾೂಂಡಿನ್ ಶಬಾ ಘಯೇರ್ಗಳ ನ್ಡುವೆ ಬಾಡಷರ್ ನ್ ಎರಡಯ ಕಡೆರ್ ಜನ್ ಬಾಂಧ್ವೂ, ತನ್ನತನ್ ಹುಡುಕುತಿುದಾಂತಿತುು ಕಣುಣ ಕಣುಣಗಳ, ಹೃದರ್ ಹೃದರ್ಗಳ ಸಮಿಮಲನ್ದಲ್ಲೆ ಮಧ್ೂದ ಗೆರೆ ಮಾರ್ವಾಗಿತುು ಬಾಡಷರ್ ಗೆ ಬಂದರೆ ಬಾಡಷರ್ ಕಾಣದಾಗಿತುು

Picture courtesy—Holidayiq.com


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

FOCUS:

Save the Girl Child & Women Empowerment

Art by: Anusha Kulkarni

Page 7


Darpana Newsletter—Yugaadi 2015 Edition

Afghan Girl Survives Amid Strife 

Art by Shrunotra Ambati (based on a famous photograph “Afghan Girl” by journalist Steve McCurry)

Equal and United— Art by Shrunotra Ambati

Page 8


Page 9

ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ ೨೦೧೫

ಕರುಳಿನ್ --- ಕಯಗು ~ Snehalatha Poojar ಅಮ್ಾಾ ನನ್ನ ಒಡಲಲ್ಲಲ ಮಯಡಿರುವ್ ನಾನ್ು | ನನ್ನಲಲ ಆಸ್ಗಳ್ನನೇಡ್ೇರಿಸಲು ಬಂದಿರುವ್ ನಾನ್ು| ನಮಾ ಜೇವನ್ ರ್್ಯೇಟದಲ್ಲಲ ಹಯವಾಗಿ ಅರಳ್ುವ್ | ಸಂಸಾರ ಸಾಗರದಲ್ಲಲ ಮೇನನ್ಂರ್್ ಈಜಾಡುವ್ | ಹಕ್ಕಿಯಂರ್್ ಗಗನ್ದ್ತತರಕ್ ಹಾರಿ ಚಂದಿರನ್ಂರ್್ ಬ್್ಳ್ಗುವ್ | ಮಗಳ್ು -ಸಹ್ಯೇದರಿ -ಪತ್ರನ -ರ್ಾಯಿಯಾಗಿ ನ್ಲ್ಲಯಲು ಜನಸಲ್ಲರುವ್ || ಅಮ್ಾಾ ಇದ್ೇನ್ು ಆಲ್ಲಸುತ್ರತರುವ್ ನಾನ್ು| ಕಡ್ಗಾಣಿಸುತ್ರತರುವಿರಾ ನಾನ್ು ಹ್ಣ್ಣಂದು ಅರಿತ ನೇವು | ನ್ನ್ನ ಭಾಗೂದ ರ್ೇಖ್ಗಳ್ು ಮಯಡುವಮುನ್ನವ್ೇ ಜನ್ಾವನ್ನೇ ಕ್ಯನ್ಗಾಣಿಸುವಿರಾ | ಮಡಿಲಲ್ಲಲ ಅರಳ್ುವ ಕರುಳ್ ಕುಡಿಯನ್ುನ ಕ್ಕರ್್ತಸ್ಯುವಿರಾ | ತುತುತ ಉಣಿಸಿ ಹ್ಜ್ೆಯಿಡಲು ಕಲ್ಲಸಬ್್ೇಕಾದವರು ಕತುತ ಹಿಸುಕುವಿರಾ | ವಂಶ ಬ್್ಳ್ಗಲು ಬರಲ್ಲರುವ ದ್ೇಹದಂಶವನ್ುನ ಧ್ವಂಸಗ್ಯಳಿಸುವಿರಾ || ಇಂಥ ಘಯೇರ-ಕಠ್ಯೇರ ಶಿಕ್ಷ್ಗ್ ನ್ನ್ನ ತಪಾಾದರಯ ಏನ್ು | ದ್ೇವಾಧಿದ್ೇವರ್್ಗಳ್ು ಹರಸಿ ಕಳಿಸಿರುವ ವರದಾನ್ ನಾನ್ು | ಅಮ್ಾಾ ತಳ್ಳದಿರಿ ನ್ನ್ನನ್ುನ ಮೃತುೂ ಲ್ಯೇಕಕ್ | ಹ್ಯೇಗದಿರಿ ನೇವು ಪಾಪದ ಕಯಪಕ್ | ಈ ಅನಾಹುತವನ್ುನ ತಡ್ದು ಕನ್ಸನ್ುನ ನ್ನ್ಸಾಗಿಸಲು ನಾನ್ೇ ಎಚಚರಗ್ಯಳ್ುಳವ್ | ಅಮ್ಾಾ ನ್ನ್ನ ಹೃದಯದ ಅಳ್ಲನ್ುನ - ಕಯಗನ್ುನ ನೇನ್ು ಮ್ಾತಿ ಅಲ್ಲಸಬಲ್ಲಯಲಲವ್ || ನನ್ಗಾಗಿ ನಾನ್ು ಬರುವ್ ಅಮ್ಾಾ ಹ್ದರಬ್್ೇಕ್ಕಲಲ | ಮಗಳಿಲಲದ್ ರ್ಾಯಿಯಿಲಲ ರ್ಾಯಿಯಿಲಲದ್ ಜಗವಿಲಲ | ಮಗನ್ು ಭಾಗೂವಾದರ್ ಮಗಳ್ು ವಿಧಾರ್ಾ | ಮಗನ್ು ಕ್ಕೇತ್ರಾಯಾದರ್ ಮಗಳ್ು ಜ್ಯೂೇತ್ರ || ನನ್ಗ್ ನಾನ್ು ನ್ನ್ಗ್ ನೇನ್ು ಕ್ೈ ಬಿಡದ್ ಆಸರ್ಯಾಗಿ ಹ್ಚ್ಚಚಸ್ಯೇಣ ನಾರಿೇ ಶಕ್ಕತಯನ್ುನ | ಎತ್ರತ ರ್್ಯೇರಿಸ್ಯೇಣ ಜಗತ್ರತಗ್ ಹ್ಣುಣಮಕಿಳ್ೇ ದಾರಿದಿೇಪವ್ಂಬ ಸತೂವನ್ುನ | ಹ್ಣುಣ ಎಂದಿಗಯ ಭಾರವಲಲ ಎಂದ್ಂದಿಗಯ ಬದುಕ್ಕಗಾಧಾರ ನ್ಂದಿಸದಿರಿ ಮನ್ಯ ಜ್ಯೂೇತ್ರಯನ್ುನ | ಈ ಕರುಳ್ ಕುಡಿಯ ಕಯಗು ತಟಟಲ್ಲ ಹ್ಣುಣ ಬ್್ೇಡವ್ನ್ುನವವರ ಹೃದಯಗಳ್ನ್ುನ ||

“ಅಮ್ಾಾ ತಳ್ಳದಿರಿ ನ್ನ್ನನ್ುನ ಮೃತುೂ ಲ್ಯೇಕಕ್ | ಹ್ಯೇಗದಿರಿ ನೇವು ಪಾಪದ ಕಯಪಕ್ |”


Darpana Newsletter—Yugaadi 2015 Edition

Page 10

ಮಹಿಳಾ ಸಬಲ್ಲೇಕರಣ ~ Vaishali Hegde ಮಹಿಳಾ ಸಬಲ್ಲೇಕರಣ ಎಂಬೆಯಂದು ವಿಚಾರದ ಬಗೆೆ ಇಂದಿಗಯ ಇಪ್ೂತೆಯುಂದನೆೇ ಶತಮಾನ್ದಲಯೆ ಬರೆರ್ುತೆುೇವೆ, ಎಂದರೆ ಮಾನ್ವಕುಲದ

ಮಯಲದಲೆೆೇ ಏನೆಯೇ ತಪ್ತೂರಬೆೇಕು ಎಂಬುದು ನ್ನ್ನ ಅಭಿಪಾರರ್. ನ್ಮಮ ಸಮಾಜ, ಬಹಳರ್ುಟ ರಿೇತಿರ್ಲ್ಲೆ ಬದಲಾಗಿದೆ, ಮುಂದುವರೆದಿದೆ ಆದರೆ ಎಲೆ ಹಳಿುಗಳಾದಿಯಾಗಿ ನ್ಗರಗಳವರೆಗಯ ಈ ಬದಲಾವಣೆ ಅಲೆಲ್ಲೆ ಹ್ೆೇಳಿಕೆಯಳುಲು ಇರುವ ತೆಯೇರಿಕೆರ್ ಅಭಿವೃದಿಿ. ನ್ಮಮ ಸಂವೆೇದನೆಗಳ ಆಮಯಲಾಗರ ಬದಲಾವಣೆ ಆಗುವುದು ಮಾತರ ಎಂದಿಗೆಯೇ? ಭಾರತಿೇರ್ ಸಂಸೃತಿರ್ಲ್ಲೆ ಹ್ೆಣಿಣಗಿರುವ ಸಾೆನ್ ಇನಾೂರಿಗಯ ಇಲೆ ಎಂದು ಹ್ೆೇಳಿ ಬಾಯಿ ಮುಚಿಿಸುವ ಆಚಾರಗಳೆೇ ಹ್ೆಚುಿ. ದೆೇವತೆಯಾಗಿಸಿ ಅತೂಂತ ಎತುರದಲ್ಲೆ ಕಯರಿಸಿ ಕಟ್ಟಟಹ್ಾಕುವ ಸಂಪ್ರದಾರ್ಗಳಿಗೆ ಹ್ೆಣಣನ್ುನ ಮನ್ುರ್ೂಳಂತೆ ನೆಯೇಡುವುದನ್ುನ ಯಾರಯ ಕಲ್ಲಸಲೆೇ ಇಲೆವೆೇನೆಯೇ. ಈಗ ನ್ಮಮ ಭಾಷೆಯಂದೆೇ ಯಾಕೆ ಜಗತಿುನ್ ಯಾವ ಭಾಷೆರ್ಲ್ಲೆ ಇಣುಕ್ತದರಯ ಕಾಣುವುದು ಬೆೈಗುಳಕಯೆ ನ್ಮಗೆ ಹ್ೆಣಿಣನ್ ತೆೇಜೆಯೇವರ್ೆಯೇ

ಆಗಬೆೇಕು. ಆ ಮಗ ಈ ಮಗ ಯಾಯಾಷರಿಗೆಯೇ ಹುಟ್ಟಟದ ಮಗ... ಗಂಡಸನ್ುನ ಬರ್ೂಲಯ ಹ್ೆಣಿಣನ್ ಆತಾಮಹುತಿಯೇ ಆಗಬೆೇಕೆ? ಗಂಡು ಶತಮಾನ್ಗಳಿಂದಲಯ ತನ್ನ ಬುದಿಿರ್ನ್ುನ animalistic ಎಂದು ಒಪ್ತೂಕೆಯಂಡುದಲೆದೆ, ನಾವಿರುವುದೆೇ ಹ್ಾಗೆ ಎಂದು ಹ್ೆಮಮಪ್ಟುಟಕೆಯಳುುತು ಬಂದಿರುವ ನ್ಡತೆ ನ್ಮಮ ಬಹುತೆೇಕ ಅಭಿವೂಕ್ತುರ್ ಅಸಯಕ್ಷಮತೆಗೆ ಕಾರಣ. ಹ್ೆಂಗಸರ ಉಡುಗೆ ತೆಯಡುಗೆಯಾದಿಯಾಗಿ ನ್ಡೆ ನ್ುಡಿ ಎಲೆವೂ ಗಂಡಿನ್ animalistic ನ್ಡತೆ ಕೆಣಕದಂತೆ ಇರಬೆೇಕು. ಇಲೆದಿದಾರೆ ಆಕೆರ್ ಜೆಯತೆ

ಏನೆೇ ಅನಾಹುತವಾದರಯ ಅದು ಆಕೆರ್ದೆೇ ತಪ್ುೂ. ಇಂದಿನ್ ಬಹಳರ್ುಟ ಜನ್ರ ಅಭಿಪಾರರ್ ಹ್ೆೇಗಿದೆಯಂದರೆ, ಗಂಡು ಹ್ೆಣಣನ್ುನ ರಕ್ಷಿಸಬೆೇಕು ಮತುು ಆಕೆರ್ ನ್ಡತೆ ರಕ್ಷಿಸಲೂಡಲು ಅಹಷವಾಗಿರಬೆೇಕು. ಇರ್ಟಕಯೆ ಗಂಡಸರಿಗೆ ಇಡಿೇ ಸಿರೇಕುಲದ ರಕ್ಷಣೆರ್ ಕಾಂಟ್ಾರಕ್ಟಟ ಕೆಯಟಟವರಾರು? ನ್ಮಮ ಪಾಡಿಗೆ ನ್ಮಮನ್ುನ ಬಿಟ್ಟಟದಿಾದಾರೆ ಯಾರಿಗಯ ಯಾವ ರಕ್ಷಣೆರ್ ಅಗತೂವೂ ಇರುತಿುರಲ್ಲಲೆ. ಗಂಡು ತನ್ನ ನ್ಯೂನ್ತೆಗಳ ಮುಚಿಿಕೆಯಳುಲು ಹುಟುಟಹ್ಾಕ್ತಕೆಯಂಡ ಅಭೆೇದೂ ಚಕರವೂೂಹವಾಗಿ ಹ್ೆಯೇಗಿದೆ ಇಂದಿನ್ ಸಮಾಜ. ಹ್ಾಗಿದಾರೆ ಹ್ೆಣುಣ ದೆೇವತೆಯಾದಂತೆ ನ್ಮಮ ಗಂಡು ಸಮಾಜ ದೆೇವರಾಗುವುದು ಎಂದಿಗೆ? ಅಂದಿನಿಂದ ಇಂದಿನ್ವರೆಗಯ ಎಲೆರಯ ಮಗಳನ್ುನ ಹ್ೆೇಗೆ ಬೆಳೆಸಬೆೇಕು ಎಂದು ತಲೆಕೆಡಿಸಿಕೆಯಂಡಿದೆಾೇ ಆಯಿತು. ಉಪ್ದೆೇಶಿಸಿದಾಾಯಿತು, ನಿೇತಿನಿರ್ಮಗಳನ್ುನ ರಯಪ್ತಸಿದಾಾಯಿತು.ಇನಾನದರಯ ಮಗನ್ನ್ುನ ಬೆಳೆಸುತಿುರುವ ಅಮಮಂದಿರೆಲೆ ಈ ನಿಟ್ಟಟನ್ಲ್ಲೆ ಯೇಚಿಸಬೆೇಕು. ಎಲ್ಲೆರ್ವರೆಗೆ ನ್ಮಮ ಗಂಡುಮಕೆಳನ್ುನ ದೆೇವರಂತವನಾಗೆಂದು ರಯಪ್ತಸಲು ಸಾಧ್ೂವಿಲೆವೇ, ಅಲ್ಲೆರ್ವರೆಗೆ ಮಗಳನ್ುನ ದೆೇವತೆರ್ಂತೆ ಇರು ಎಂದು ಹ್ೆೇಳುವ ಯಾವ ಹಕಯೆ ಇಲೆ. ಎಲ್ಲೆರ್ವರೆಗೆ ಹ್ೆಂಗಸರಷೆಟೇ ಕುಟುಂಬ ವೂವಸೆೆರ್ ಹ್ೆಯಣೆಗಾರಿಕೆ ಹ್ೆಯತುು ನೆಯಗ ಎಳೆರ್ುವುದು, ತಪ್ತೂದಲ್ಲೆ ಗಯಬೆ ಕಯರಿಸಿಕೆಯಂಡು ಗಿಲ್ಲಟ ಆಗುವುದು, ಅಪ್ೂನೆಂದರೆ ಮನೆರ್ ರ್ಜಮಾನ್ ಆತನ್ ತಪ್ುೂಗಳೆಲೆ ಸಂಸಾರದಲ್ಲೆ ಸಮಮತ ಎಂಬಂತ ಭಯಮಿಕೆರ್ಲ್ಲೆ ಬದಲಾವಣೆಯಾಗುವುದಿಲೆವೇ, ಅಲ್ಲೆರ್ವರೆಗೆ ಹ್ೆಣುಣ ಗಂಡಿನ್ ವೂಕ್ತುಚಿತರಣದ ಪ್ರಿ ಕಯಡ ಬದಲಾಗದು. ಮಕೆಳ ಬೆಳವಣಿಗೆರ್ಲೆೆೇ ಈ ಪ್ರಿಕಲೂನೆ ಬರದ ಹ್ೆಯರತು ಮುಂದೆ ಸಂಸಾರದಲ್ಲೆ ಯಾರು ಯಾವ ಪಾತರ ಬೆೇಕಾದರಯ ವಹಿಸಲ್ಲ ಎಂಬಂತ “ಈಗೆಯೇ” ರಹಿತ ಪ್ರಸೂರ ಹ್ೆಯಂದಾಣಿಕೆ, ಗೌರವ ಖಂಡಿತ ಬರದು.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 11

ವಿದೊ, ಆರ್ಥಷಕ ಸಾವತಂತರಯ ಬಹಳರ್ುಟ ಮಟ್ಟಟಗೆ ಮಹಿಳಾ ಸಬಲ್ಲೇಕರಣಕೆೆ ಇಂಬು ಕೆಯಟಟರಯ ಮಹಿಳೆರ್ ಅಸಿುತವದ ಬಗೆಗಿನ್ ಸಮಾಜದ

ದೃಷ್ಠಟಕೆಯೇನ್ವನ್ುನ ವಿದೊಯಂದರಿಂದಲೆೇ ಬದಲ್ಲಸಲಾಗಿಲೆ. ಸುಶಿಕ್ಷಿತ ವಗಷ ಕಯಡ ತನ್ನದೆೇ ಪ್ೂವಾಷಗರಹಗಳನ್ುನ ಉಳಿಸಿಕೆಯಂಡು ಬಂದಿದೆ. ಎಲೆ ಸುರಗಳಲ್ಲೆ ವಿದೊ, ವಿಚಾರಶಿೇಲತೆ ಹರಡಿಕೆಯಂಡಾಗ ಮಾತರ ಮಯಲಭಯತ ಕಟಟಳೆಗಳನ್ುನ ಬಿಡಿಸಲು ಸಾಧ್ೂ. ಲ್ಲಂಗಾರ್ಾರಿತ ಕಟುಟಪಾಡುಗಳನ್ುನ ಮಿೇರಿದ ಸಾವಸೆಯ ಸಮಾಜ ನಾನ್ು ನಿೇವು ಬದಲಾಗಿಬಿಟಟರೆ ಸಿದಿಿಸದು, ಅದು ripple effect ರಿೇತಿರ್ ನಿರಂತರ ಪ್ರಕ್ತರಯ. ಹ್ೆಣುಣಮಕೆಳ ಬಗೆೆ ತುಂಬಾ ಹ್ೆಮಮ ಎಂದು ಹ್ೆೇಳಿಕೆಯಳುುವ ಅಪ್ೂ ಅಮಮ ಕಯಡ ನ್ನ್ನ ಮಗಳನ್ುನ ಮಗನ್ಂತೆ ಬೆಳೆಸುತಿುದೆಾೇನೆ ಎಂದು ಹ್ೆಮಮಯಿಂದ

ಹ್ೆೇಳಿಕೆಯಳುುತಾುರೆ. ಮಗಳನ್ುನ ಕಡೆಗಣಿಸುವ ದೃಷ್ಠಟಕೆಯೇನ್ಕ್ತೆಂತ ಇದು ಎಷೆಯಟೇ ಉತುಮವಾದರಯ ಪ್ರತಿಯಬಿ ಮಗು ಒಂದು ವೂಕ್ತುತವವಾಗಿ ರಯಪ್ುಗೆಯಳುಬೆೇಕು, ಹ್ೆಣುಣಮಗು ಹ್ೆಣುನ್ದ ಸಂವೆೇದನೆಗಳ ಜೆಯತೆ ತನ್ನದೆೇ ಆತಮವಿಶಾವಸದಲ್ಲೆ ಬೆಳೆರ್ಬೆೇಕೆಂದುಕೆಯಂಡರೆ ಆಗದೆ? ಅಲ್ಲೆ ಗಂಡು ಮಗುವಿನ್ ಜೆಯತೆ ಹ್ೆಯೇಲ್ಲಕೆ ಯಾಕೆ? ತನ್ನ ಗಂಡುಮಗುವನ್ುನ ಹ್ೆಣುಣ ಮಗಳಂತೆ ಬೆಳೆಸುತಿುದೆಾೇನೆ ಎಂದು ಹ್ೆೇಳುವ ಒಬಿ ತಾಯಿಯಾದರಯ ನ್ಮಗೆ ಸಿಗುವಳೆೇ? ಹ್ೆಣೆಣಂದರೆ ಅಬಲೆ, ಗಂಡೆಂದರೆ ಎಲೆ ಎದುರಿಸುವ ತಾಕತುು ಎಂಬ ತಿೇರ ಸಯೆಲವಾದ ವಿಂಗಡಣೆರ್ ಸಂಕುಚಿತ ದೃಷ್ಠಟಕೆಯೇನ್ವೆೇ ಕಾರಣ. ಎಲ್ಲೆರ್ವರೆಗೆ ನ್ಮಮ ಮನ್ಸಿೆತಿ ಹ್ೆಣುಣ ಗಂಡೆಂಬ ಹಲುಬುವಿಕೆರ್ಲ್ಲೆ ಸಮಾನ್ತೆ ಹುಡುಕುತು ವೂಕ್ತುತವವಾದವನ್ುನ ಮರೆರ್ುತುದೆಯೇ, ಅಲ್ಲೆರ್ವರೆಗಯ ನಾವು ಹ್ೆಣಣನ್ುನ ಬಲಪ್ಡಿಸುವ ಕಾರ್ಷಕರಮ ಹ್ಾಕ್ತಕೆಯಳುುತುಲೆೇ ಇರುತೆುೇವೆ. ಇಂದು ನ್ಮಗೆಲೆ ಬೆೇಕ್ತರುವುದು “ಜಿೇವನ್ವಾದ”. ಹ್ೆಣುನ್ವ ಸಂಭರಮಿಸುವ ಅಪ್ೂಟ ಜಿೇವನ್ವಾದವನ್ುನ ನ್ಮಮ ಹ್ೆಣುಣಮಕೆಳಿಗೆ ಕಲ್ಲಸಿದರೆ, ಬದುಕ ಪ್ತರೇತಿಸಿದರೆ ಎಲೆ ವಾದಗಳೊ ತನ್ನಂತಾನೆ ತಮಮ ನೆಲೆ ಕಂಡುಕೆಯಳುುತುವೆ.ಆಗ ಯಾವ ಹ್ೆಣ್ ಣಿಗಯ ಎಲ್ಲೆರ್ಯ ಯಾವ ರಕ್ಷಣೆರ್ಯ ಬೆೇಕ್ತಲೆ. ಯಾವ ಹ್ೆಣಿಣಗಯ ಯಾವುದೆಯೇ ಗಂಡಿಗೆ ಸಮಾನ್ವಾಗುವುದು ಬೆೇಕ್ತಲೆ. ನ್ಮೊಮಳಗಿನ್ ವೂಕ್ತುರ್ನ್ುನ ಗುರುತಿಸಿದರೆ ಸಾಕು. ವೂಕ್ತುತವದ ಅನಾವರಣ ತನ್ನಂತಾನೆ ಆದಿೇತು.

Art by Kailash Chintamani Girls are angels, save them & show love! There is no life without these angels!!


Darpana Newsletter—Yugaadi 2015 Edition

Page 12

ವಿಶವ ಮಹಿಳಾ ದಿನ್ದ ಆಚರಣ್

-ನಾಗರಾಜ್.ಎಂ

ರಾಜು , ಸುಸುು ಆಗಿಲೆವೇನೆಯೇ ನಿಂಗೆ ? ಅರ್ುಟ ದಯರದಿಂದ ಪ್ರಯಾಣ ಮಾಡಿ ಬಂದಿದಿಯಾ ...ಅದೆೇನ್ು ಜೆಟ್ ಲಾೂಗ್ ಅಂತ ಬೆೇರೆ ಅಂತಿದೆಾ ...ಹ್ೆಯೇಗಿ ಸವಲೂ ಹ್ೆಯತುು ಚೆನಾನಗಿ ನಿದೆಾ ಮಾಡಾಿದಾಷ ? ಅಂತಾ ಅಮಮ ಅಡುಗೆ ಮನೆಯಿಂದಲೆೇ ಹ್ೆೇಳಿದಾಗ , ಇಲ್ಲಷ ಬಿಡಮಮ ..ನಿಮಮ ಜೆಯತೆ ಮಾತಾಡೆಯೇಕೆ ಆರಾಮಾಗಿ ಟ್ೆೈಮ್ ಸಿಕ್ತೆದೆ ...ಜೆಟ್ ಲಾೂಗ್ ಇದಿಾದೆಾ , ನಾ ಬೆೇಕಾದರೆ ಟ್ಟೇ ಮಾಡಲಾ ? ಅಪ್ೂ ಬೆೇರೆ ಇನೆನೇನ್ು ಬರೆಯೇ ಸಮರ್...ಎಲೆರು ಕಯತುಕೆಯಂಡು ಆರಾಮಾಗಿ ಮಾತಾಡಾು ಕುಡಿಬೆಯೇದು " ಎಂದು ಅಡುಗೆ ಮನೆ ನ್ಡೆದಿದೆಾ. ಇಲ್ಲಷ ಬಿಡಪ್ೂ ...ನಿೇನ್ು ಬೆೇಕಾದರೆ ಟ್ಟೇವಿ ನೆಯೇಡಾು ಇರು ...ಯಾವೇ ಇಂಗಿೆಷ್ ಚಾನೆಲ್ಸ ಕಯಡ ಬತಾಷವೆ..ನಿೇ ನೆಯೇಡಾು ಇರು " " ಅಂತಾ ಅಮಮ ಹ್ೆೇಳಿದಾಗ , ಅಯೂೇ ಆ CNN , Fox ಬರಿೇ ಅವನ್ುನ ನೆಯೇಡಿ ನೆಯೇಡಿ ಬೆೇಜಾರಾಗಿದೆ ...ಯಾವದಾದುರ ಕನ್ನಡ ಚಾನೆಲ್ ನೆಯೇಡನಾ ಅಂತಾ ರಿಮೊೇಟ್ ಎಲ್ಲೆದೆ ಅಂತಾ ನೆಯೇಡುವಾಗ , ಹ್ೆಯರಗಡೆ ಗೆೇಟ್ ಕ್ತರ್ರ ಅಂತಾ ಸದುಾ ಮಾಡಿದುಾ ಕೆೇಳಿ ..." ಓ..ಅಪ್ೂ ಬಂದುರ ಅಂತಾ ಕಾಣುತೆು" ಇನೆನೇನ್ು ಬಾಗಿಲು ತೆಗೆರ್ಲು ಹ್ೆಯೇಗೆಯೇಣಾ ಅಂತಾ ಸೆಯೇಫಾದಿಂದ ಎದಿಾದೆಾ. ಲಲ್ಲತಮೊಮರೆ , ಇದಿೇರಾ ಮನೆರ್ಲ್ಲೆ ? ಅಂತಾ ಯಾರೆಯೇ ಹ್ೆಂಗಸರ ದವನಿ ಬಂದಿದುಾ ಕೆೇಳಿ , ಅಮಮ ನಿೇವೆೇ ಹ್ೆಯೇಗಿ ನೆಯೇಡಿ ...ಯಾರೆಯೇ ನಿಮಮ ಫೆರಂಡ್ಸ ಬಂದಿರೆಯೇ ಹ್ಾಗಿದೆ ಅಂದಾಗ ..ಹ್ೌದೆೇನೆಯೇ ? ಸರಿ ಅಂತಾ ಅಮಮನೆೇ ಬಾಗಿಲು ತೆಗೆದಿದಾರು. ಓ ಮಂಜುಳಮಮ ...ಬನಿನ ಬನಿನ ..ಆರಾಮಾ ಅಂತಾ ವಿಚಾರಿಸುತಾು ಅಮಮ ಬಂದವರನ್ುನ ಕಯರಲು ಅವರಿಗೆ ಹ್ೆೇಳಿದಾಗ, ಓ ಯಾರೆಯೇ ಬಂದ ಹ್ಾಗಿದೆ ? ಅಂತಾ ಅವರು ನ್ನೆನಡೆ ನೆಯೇಡಿ ಹ್ೆೇಳಿದಾಗ .."ನ್ನ್ನ ಮಗ ರಿೇ ..ರಜಕೆೆ ಊರಿಂದ ನಿನೆನ ತಾನೆೇ ಬಂದಿದಾನೆ " ... ರಾಜು , ಇವರು ಪ್ಕೆದ ಮನೆಗೆ ಹ್ೆಯಸದಾಗಿ ಬಂದಿದಾಾರೆ.. ಮಂಜುಳಾ ಅಂತಾ , ನ್ಮಯಮರ ಮಹಿಳ ಮಂಡಳಿರ್ ಕಾರ್ಷದಶಿಷ"...ಪ್ರಿಚರ್ ಮಾಡಿಸಿದಾರು. "ಲಲ್ಲತಮೊಮರೆ , ನೆಯೇಡಿದಾರ ಲೆಯೇಕಲ್ TV ಚಾನೆಲ್ ? ನಿನೆನ ನ್ಮಮ ಮಹಿಳಾ ಮಂಡಳಿರ್ಲ್ಲೆ ನಾನ್ು, ಭಾರ್ಣ ಮಾಡಿದಾನ್ುನ ಇವತುು ರಿಲೆೇ ಮಾಡಾು ಇದಾರೆ. ರಾಜು ಅವರೆೇ..ಚಾನೆಲ್ ೪೦ ಪೆರಸ್ ಮಾಡಿರ , ಇನೆನೇನ್ು ಶುರುವಾಗುತೆು " ಅಂತಾ ಮಂಜುಳಮಮ ನ್ನ್ನ ಕೆೈಯಿಂದ ಇನೆನೇನ್ು ರಿಮೊೇಟ್ ಕಸಿದು ಕೆಯಂಡೆ ಬಿಡಾುರೆೇನೆಯೇ ಅನೆಯನೇ ಹ್ಾಗೆ ಒಂದೆೇ ಉಸಿರಲ್ಲೆ ಬಡ ಬಡಾಯಿಸಿದಾಗ...ಪ್ಟ ಪ್ಟ್ಾಂತಾ ನಾನ್ು ಪೆರಸ್ ಮಾಡಿದೆಾ ಚಾನೆಲ್ ೪೦ ಅನ್ುನ . ಯಾವಾೇ ಸೆಯೇಪ್ತನ್ ಶೃಂಗಾರಮರ್ವಾದ ಕಮಷ್ಠಷರ್ಲ್ ಬಂದ ನ್ಂತರ "ಅಲೆಲ್ಲೆ ಏನೆೇನ್ು ಇಂದು " ಅನೆಯನೇ ಕಾರ್ಷಕರಮ ಇನೆನೇನ್ು ಪಾರರಂಭವಾಗಲ್ಲದೆ ಅಂತಾ ಅಂದೆಯಡನೆ ಮಂಜುಳಮಮನ್ ಮುಖದಲ್ಲೆ ಏನೆಯೇ ಒಂದು ಹಿರಿಮ. ಹ್ೌದು ಯಾವ ವಿರ್ರ್ ಕುರಿತು ಭಾರ್ಣ ಮಾಡಿದೆರ ? ಅಂತಾ ನಾ ತಯರಿದ ಪ್ರಶೆನಗೆ ..."ಅದೆೇರಿ ..ಇಂದು ವಿಶವ ಮಹಿಳಾ ದಿನ್ ಅಲಾವ ? ಮಹಿಳೆರ್ರ ಮೇಲೆ ಎಲಾೆ ಗಂಡಸರು ಮಾಡೆಯೇ ದಬಾಿಳಿಕೆ , ಎಲಾೆ ವಿರ್ರ್ಕಯೆ ಬರ್ುೂವಾಗ ಮಹಿಳೆರ್ನೆನೇ ನಿಂದನೆ ಮಾಡೆಯೇದು..ಅದು ಇದು " ಅಂತಾ ಮಂಜುಳಮಮ ಆವೆೇಶದಲ್ಲೆ ಹ್ೆೇಳಿದಾಗ ...ಅಬಾಿ ಎಲಾೆ ಗಂಡಸರನ್ುನ ಒಮಮಲೆೇ ಜಾಲಾಡಿ ಬಿಟರಲೆಪ್ೂ ಅಂತಾ ಮನ್ದಲೆೆೇ ಅಂದುಕೆಯಂಡೆ. ಅರ್ಟರಲೆೆೇ "ಮಹಿಳೆರ್ ನಿಂದನೆ" ಅನೆಯನೇ ವಿರ್ರ್ದ ಮೇಲೆ ಮಹಿಳಾ ಮಂಡಳಿರ್ಲ್ಲೆ ನ್ಡೆದ ಚಚೆಷ ಅಂತಾ ಹ್ೆೇಳಿ ಮಂಜುಳಮಮನ್ ಭಾರ್ಣದ ತುಣುಕನ್ುನ ತೆಯೇರಿಸಿದಾರು. ದಿನ್ ನಿತೂ ಯಾವುದೆೇ ವಿರ್ರ್ಕಯೆ ಯಾರನೆನೇ ಬರ್ುೂವಾಗ ಹ್ೆಂಗಸರನೆನೇ ಮಯಲ ಮಾಡಿ ಬಯೂೇ ಗಂಡಸರನ್ುನ ಚೆನಾನಗಿಯೇ ತರಾಟ್ೆಗೆ ತೆಗೆದು ಕೆಯಂಡಿದಾರು ಮಂಜುಳಮಮ.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 13

ಹ್ೆೇಗಿದೆ ನ್ನ್ನ ಭಾರ್ಣ ? ಅಂತಾ ಅವರು ಕೆೇಳಿದಾಗ , ತುಂಬಾ ಚೆನಾನಗೆ ಮಾಡಿದಿೇರಿ ಭಾರ್ಣ ...hmm ..ಎಲಾೆ ಗಂಡಸರು ಹ್ಾಗೆೇ ಇತಾಷರೆ ಅಂತಾ ಹ್ೆೇಳೆೊ ೇಕಾಗಲೆ ...ಆದರು ನಿೇವೂ ಹ್ೆೇಳಿದ ಆಗೆೇ ನಾವೆಲೆರಯ ತಿದಿಾಕೆಯಳುಬೆೇಕು ಬೆೇಡಿ ...ಮಾತು ಮಾತಿಗಯ ಯಾರನೆನೇ ಬರ್ುೂವಾಗಲು ಅಂತ ಮಗ, ಇಂತವಳ ಮಗ ಅಂತಾ offensive words ಬಳಸೆಯೇದನ್ುನ mainly targeting women ..ಎಲಾೆ ನಿಲ್ಲೆಸಬೆೇಕು ...ಈವತಿುನ್ ಪ್ರಿಸಿೆತಿಗೆ ತಿಳಿವಳಿಕೆರ್ ಪಾಠದಂತಿದೆ ನಿಮಮ ಭಾರ್ಣ" ವೆರಿ ನೆೈಸ್ ಅಂತಾ ನಾ ಹ್ೆೇಳಿದಾ ಕೆೇಳಿ ಮಂಜುಳಮಮ ಉಬಿಿ...ಇನ್ುನ ಮಾತಾಡಬೆೇಕು ಅಂತಾ ಇರ್ುಟದಾಾ ಹ್ಾಳೆರ್ಲ್ಲೆ ಬರೆದು ಕೆಯಂಡು ಹ್ೆಯೇಗಿದೆಾ. ಹ್ಾಳಾದ ಆ ರಯಪ್ , ಅದೆೇರಿ ಮಹಿಳಾ ಮಂಡಳಿ ಅಧ್ೂಕ್ೆ ..ನ್ನ್ನ ಭಾರ್ಣಕೆೆ ಕೆಯಕೆೆ ಹ್ಾಕ್ತ ಅವಳೆೇ ಜಾಸಿು ಟ್ೆೈಮ್ ಮಾತಾಡಿದಳು. ಇಲ್ಲಷ ನೆಕ್ಟಸ್ ಟ್ೆೈಮ್ ನಾನೆೇ ಪೆರಸಿಡೆಂಟ್ ಆಗಿ ಅವಾಗ ನೆಯೇಡೆಯೆೇತಿೇನಿ " ಅಂತಾ ಬುಸುಗುಟ್ಟಟದಾಗ...ನ್ಮಗೆ ಯಾಕೆ ಉಸಾಬರಿ ಅಂತಾ ...ಸರಿೇರಿ..ಬನಿನ ಟ್ಟೇ ಕುಡಿರಿ ಅಂದು, ಅಮಮ ಟ್ಟೇ ಜೆಯತೆ ಅವಲಕ್ತೆನ್ಯ ತಂದಿಟ್ಟಟದಾರು. "ಸರಿ , ನಾ ಬತಿಷನಿರ ...ಇಂದು ಸಾರ್ಂಕಾಲ ಮಹಿಳೆರ್ರ ದಿನಾಚರಣೆ ಮರವಣಿಗೆ ಇದೆ ..ರೆಡಿ ಆಗೆಿೇಕು ...ರಾಜು ಅವರೆೇ ..ಟ್ೆೈಮ್ ಇದಾರೆೇ ಬನಿನ ನಿೇವೂ ನೆಯೇಡುವಿರಂತೆ" ಅಂತಾ ಮಂಜುಳಮಮ ಹ್ೆಯರಟ್ಾಗ , "ಓಹ್ ಸರಿೇರಿ ..ನಿಮಮ ಈ ಹ್ೆಯೇರಾಟಕೆೆ ನ್ಮಮ ಬೆಂಬಲ ಯಾವಾಗಲಯ ಇದೆಾೇ ಇದೆ...ನಾನ್ು ಸಹ್ಾ ಯಾರಾದಯರ ಮಹಿಳೆರ್ರಿಗೆ ಅನಾವಶೂಕವಾಗಿ ನಿಂದನೆ,ಬರ್ಾರೆ ಹ್ೆೇಳಿುೇನಿ ಬಿಡಿರ ...ನ್ನ್ನನ್ುನ ಸಹ್ಾ ಸೆೇರಿಸಿಕೆಯಂಡು" ಅಂದಾಗ ವಿಜರ್ದ ನ್ಗೆ ನ್ಕುೆ ಮಂಜುಳಮಮ ಹ್ೆಯರಟ್ಟದಾರು. ಅಮಮನ್ ಜೆಯತೆ ಹ್ೆಯರಗಡೆ ಬಂದು ಗೆೇಟ್ ಮತೆು ಹ್ಾಕಾು ಇದೆಾೇ. ಅರ್ಟರಲೆೆೇ " ಲೆೇ ನಿಮಮಜಿೆ , ನಿೇ ಇಲೆೆೇ ಕ್ತರಕೆಟ್ ಆಡಬೆೇಕಾ? ನಾ ಕರ್ಟ ಪ್ಟುಟ ಮಾಡಿ ಒಣಗಾಕ್ತದಾ ಹಪ್ೂಳ ಎಲಾೆ ತುಳಿದು ಪ್ುಡಿ ಪ್ುಡಿ ಮಾಡಿದೂಲೆಯೆೇ ? ಇಲ್ಲೆಂದ ಹ್ೆಯೇಗಿುಯೇ ಇಲೆ , ನಾಲುೆ ಬಾರಿಸಾೆ ? ...ಹಪ್ೂಳನಾ ಕಾಗೆಗಿೇಗೆ ಬಂದು ಎತುುಕೆಯಂಡು ಹ್ೆಯೇದಾವು , ಹುಡುಗರು ತುಳಿದು ಗಿಲಾಾರು...ಕಾಯಾು ಇರು ಅಂತಾ ಈ ಮುದಿಕ್ತಗೆ ಹ್ೆೇಳಿ ಹ್ೆಯೇಗಿದೆಾ ...ಬರಿೇ ಎಲೆಅಡಿಕೆ ಹ್ಾಕೆಯಳುದರಲೆೆೇ ಬುೂಸಿ ಇತಿಷಯಾ ? ಸವಲೂ ವಸಿ ಸರಿಯಾಗಿ ಕಾಯೇಕು ಬರೆಯೇಲೆ ಈ ಮುದಿ ಗಯಬೆಗೆ ..ಎಲಾೆ ನಾಲಾರ್ಕುೆ" ಅಂತಾ ಮಂಜುಳಮಮನ್ ಜೆಯೇರಾದ ದವನಿರ್ ಕೆೇಳಿ ಆಕಡೆ ನೆಯೇಡಿದೆಾ. ಯಾರಮಮ ಅದು ಹುಡುಗ ? ಅಂತಾ ಅಮಮನ್ ಕೆೇಳಿದಾಗ , ಆವಾ ಮಂಜುಳಮಮನ್ ಚಿಕೆ ಮಗ ಕಣೆಯೇ...ಮತೆು ಆ ಅಜಿೆ ? ಅಜಿೆ ಮಂಜುಳಮಮನ್ ಅಮಮ ಕಣೆಯೇ..." ಹಂ...ಈಗ ತಾನೆೇ ಮಹಿಳೆರ್ರ ನಿಂದನೆ ಗಂಡಸರಿಂದಲೆೇ" ಅಂತಾ ಭಾರ್ಣ ಮಾಡಿಹ್ೆಯೇದ ಮಂಜುಳಮಮ .. ನಿಮಮಜಿೆ, ಮುದಿಗಯಬೆ ಅಂತಾ ಅವರಮಮನಿಗೆೇ ಬಯಿಾದುಾ ನೆಯೇಡಿ ಆ ಇಳಿೇ ವರ್ಸಿಸನ್ ಆ ಹುಡುಗನ್ ಅಜಿೆ ಹ್ಾಗೆೇ ಸುಮಮನೆ ನ್ಕುೆ ಎಲೆ ಅಡಿಕೆ ಕುಟ್ಟಟಕೆಯಂಡು ನಿರ್ಾನ್ವಾಗಿ ಹಲ್ಲೆಲೆದ ಬೆಯಚುಿ ಬಾರ್ಲ್ಲೆ ಜಗಿರ್ುವುದ ನೆಯೇಡಿ ..ಛೆ ಪಾಪ್.. ಅವರಮಮನ್ ಗತಿಯೇ ಈಗಾದರೆೇ , ಇನ್ುನ ಅವರತೆುರ್ ಗತಿ ಏನ್ು ? ಅಂತಾ ಮನ್ದಲೆೆೇ ವಿಚಾರ ಹ್ಾಕ್ತ ..."ಮಂಜುಳಮಮ ...ಆಡೆಯೇದೆಯಂದು , ಮಾಡೆಯೇದೆಯಂದು ಆದೆರ ...ನ್ನ್ನ ಸಪೇಟ್ಷ ನಿಮಗೆ ಇಲೆ ಈ ವಿರ್ರ್ದಲ್ಲೆ" ಅಂತಾ ಅಂದುಕೆಯಂಡೆ... ಬರಿೇ ಗಂಡಸರೆೇ ಅಲೆ ..ಮಹಿಳೆರ್ರಯ ಸಹ್ಾ ಮಹಿಳೆರ್ರನೆನೇ ಮಯಲ ಮಾಡಿ ನಿಂದನೆ ಮಾಡುವುದನ್ುನ ನಿಲ್ಲೆಸಬೆೇಕು, ಆಗಲೆೇ ಈ ವಿಶವ ಮಹಿಳಾ ದಿನ್ದ ಆಚರಣೆಗೆ ಒಂದು ಅಥಷ ಅಂತಾ ನ್ನ್ನ ಅಭಿಪಾರರ್ !.


Darpana Newsletter—Yugaadi 2015 Edition

Page 14

Opening the Doors of Success for Women ~ Akshita Rao In the past century, women have begun to step up and fight for their equality in society. The goal of creating an environment where women can make independent decisions for their personal development has been set out to be accomplished. Women empowerment is a popular topic; one not only discussed but also one that has a lot of commitment. Our world has come a long way from the strict stereotypes placed by the once traditional society. Women have always been considered inferior to men for no apparent reason. But no matter of how far society is from achieving the necessary gender equality there are those few brave women who are excelling far beyond men in their fields. Such role models in society help inspire the young women to do the same in the future. Many women from our own country, India, have helped prove the ability of women in the world by achieving remarkable heights in their careers. In the past century, women have participated in gender biased and competitive fields such as science, politics, business, and arts. While many may not realize it the following Indian or Indian-American women have created a positive impact on our society today. By sharing their life stories of hard-work and success, young women and girls will be encouraged to accomplish their goals in life without the restraint of gender inequality. In the science field the one and only Kalpana Chawla made India proud by being the first Indian-American astronaut and first Indian woman in space. She was one of the two women aboard the Columbia space shuttle in 2003. Unfortunately, she lost her life in the crash that occurred during the shuttle’s landing. She has won several awards for her service in NASA such as the Congressional Space Medal of Honor, the NASA Distinguished Service Medal, and the NASA Space Flight Medal. Chawla will forever be remembered for her achievement and success in the male dominated occupation of aeronautics. Politics is an another heavily competitive field in regard to gender. It is difficult to find women who have held high positions in government. India is one of the few countries who have had a women prime minister and president: Indira Gandhi and Pratiba Patil, respectively. Indira Gandhi was the fourth and second longest serving prime minister of India. As the prime minister, Gandhi was known for her political ruthlessness and unprecedented centralization of power. Being the first women prime minister of India, she has received India’s highest civilian honor, the Bharata Ratna, and was named as “Women of the Millennium”. She was assassinated in 1984, but India has never forgotten her impact on the country. Business is an equally aggressive career path when it comes to gender. In this field, successful entrepreneur Indra Nooyi, has proved that women can excel when it comes to business. Nooyi is a business executive and the current Chairperson and Chief Executive Officer of PepsiCo, the second largest food and beverage business in the world.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 15

Nooyi has been leading the company for the past decade; during this time she has reconstructed the company by introducing the Yum! Brands, and taking in Tropicana, Quaker Oats, and Gatorade. Since her position as CEO in 2001, the company’s annual revenues have risen 72% and its net profits have doubled. She has been consecutively ranked in the top 10 of the World’s 100 Most Powerful Women. Even today Nooyi has been achieving great heights, making India, especially women, proud. All over the world we can see such examples of women making an impact in several domains. Regardless of the struggles they face being a woman; they have strived to accomplish more than an average man. These women are daily fighting battles regarding their gender and consecutively put down, yet they stand right up and continue to do what they love. They have set such an inspiration for young women and girls in society and have influenced them to reach their goals. Their endeavors have resulted in triumph and opened the door wider for females who wish to excel in such male-dominated societies.

The Purple Palm Tree ~ Ruchitha Rajaghatta. It sways to and fro. It lives its life with no sense of time, Enjoying every second. That purple palm tree, It is as tall as can be. It rocks with the wind, in a trance, Sleeping forever, And smiling as it lives through its adventurous dreams, The kids will run. They will jump. They will laugh and play. But they all join hands at the end of the day. They say thank – you to a mayor that loves them, This miraculous, wondrous, magnificent purple plant, Continued to grow as a human would. It grew bigger and bigger, And its purple grew bold, It grew as high as the sky And never told a lie. When the time came, This purple palm tree at the corner of town, Told all the kids, Why it was sad. It told all the kids, Why it looked drab. It spoke to them with a voice as soft as silk, It told them it was growing old, Soon, it would die, Dead and cold. It told them to climb it now, Because it would be nothing but a purple palm tree stump soon. All the kids, Joined hands one more time, This time they spoke of love and affection,


Darpana Newsletter—Yugaadi 2015 Edition

Page 16

Women Empowerment, Save a Girl Child ~ Dr. Radhika Dixit

Gandhiji famously said, “I fail to see any reason for jubilation over the birth of a son and mourning over the birth of a daughter, both are God’s gifts and have equal right to live”. Over the past 20 years, India has sacrificed over ten million female fetuses (www.unicef.org/earlychildhood/files/Guide_to_GC7.pdf). The numbers are appalling and it is not just the uneducated people who are committing such crimes but also the so called civilized and educated people living in the cities. The declining ratio of girls to boys is speculated to be the reason for rising atrocities on women. Therefore, it is essential to save a girl child as women are not only procreators but engineers of a better peaceful civilization. In any humanitarian crisis, children and women in particular are caught in the cross-fire and are physically and mentally assaulted. The silver lining in thesecrisis is that many women have fought bravely to maintain dignity and have truly inspired and emerged as victors including Aung San Suu Kyi, Malala Yousafzai, Sunitha Krishnan, Suzette Jordan and many more. Research has shown that when we help empower a woman, the whole society benefits (http:// www.icrw.org). True progress starts with teaching a little girl that she is a strong and a powerful being and nothing is beyond her reach. Even in the world’s foremost economic power, United States of America, gender bias occurs on a daily basis, be it in sports or in professional workforce. Gender inequality is the root cause of most social evils and poses a specific challenge for women’s welfare and development. The only way we can justly empower a woman and save a girl child is by first breaking the barriers of gender bias, provide sound education, and more importantly instill confidence in young women. Women of the 21st century assume many roles including a daughter, mother, leader, care-taker, entrepreneur, and a role model. In this day and age, why do we need someone/ man to empower us women? It is time we empower ourselves and encourage our own gender. It is every woman’s duty and responsibility to be sensitive towards other women, a mother needs to embolden her daughter, a mother-in-law must support her daughter-in-law, and girlfriends have to stand up for each other. Our value as a woman should not be in trying to imitate men or to become more like men. It is essential not to resent men but to strive for equality on all fronts including home and work. Our society will truly become liberated only when men and women alike cherish the idea that both the genders need to be respectful of each other. Lastly, we need to instill a concept that former secretary general of United Nations, Kofi Annan deemed, “there is no tool for development more effective than empowerment of women”.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 17

I AM HIS CREATION ~ Late Smt. Chandrika Dixit

Recently, there was huge outcry over the BBC documentary on Nirbhaya case (http://en.wikipedia.org/ wiki/2012_Delhi_gang_rape). Whether we supported the Indian government ban or the makers of the documentary, we were all affected by this case. Most of us felt the pain of Nirbhaya and everyone across the globe prayed for her well-being unfortunately she bravely lost her battle. All of us were deeply wounded by this incident including Radhika Dixit’s sister Late Smt. Chandrika Dixit. Below is a poem that she wrote.

Fear and Insecurity are the words I always thought Never ever existed in my mind and heart But why do I feel I am getting closer to that With loads of worry, anxiety, frustration and angst Am I really safe in this world of crime? Move around alone thinking I am going to be fine For the first time I am scared of being a woman Praying I am always protected by my man and my son These thoughts are worrying me day and night I want to come out of this and be normal and alright Independent, daring and dashing I still am Do I let this bother me and make me calm? I am telling myself that this will not easily pause Need to move on and help to fight the cause I greatly believe this needs a mindset change Am all set to do whatever I can within my range I want to say out loud that I am proud to be a woman


Darpana Newsletter—Yugaadi 2015 Edition

Page 18

FOCUS: WORLD PEACE & DEVELOPMENT

Peace is Our step towards progress, growth & prosperity! Art by Kailash Chintamani ——————————————————————-

World Peace ~ Prisha Naduthota Before there were nations fighting each other, there were kingdoms fighting each other, and even before that, small villages fighting each other. But as the world, the population and our knowledge grows, mankind takes baby steps towards the seemingly impossible thought that is “peace”. Still, though, the world is not fully at peace. Wars are still fought, Crime continues to happen, and sometimes that little thing we affectionately call “peace” seems like a meaningless thought, one left for fairy tales told at a child’s bedside.


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 19

To get to peace, the wars plaguing our world needs to simmer to a halt. Sure, there’ll always be disagreements - us humans have a long history of disagreeing with each other- yet the number of wars could dwindle to maybe one war every fifty or so years, or hopefully less than that. The United States of America, for example, has been involved in some war or another since its independence during the Revolutionary War, which started in 1775. And yeah, that does have something to do with America finding it needing to fight everyone else’s war, but it also has to do with the fact that there have been wars to fight in a constant stream since the US gained its independence in 1776. That means that every year since 1776, for two hundred and fourteen years some country or another has been at war. Even before our revolutionary war, countries have fought each other. Most of the reasons any war has happened, such as disagreements, freedom, or land, could just as easily been talked over; a battle of words, not of guns and grenades. Another problem that has beset our world from the beginning of civilization is crime. Felony, misdemeanor, misdeed, offense, whatever its called, it has bedeviled us, toppled governments, left families to rot. Theft, murder, arson, and other heinous felonies happen, not withstanding to laws, regardless of punishment. Hundreds of criminals go to jail, yet thousands of offenses to the laws come about. But the question is why these crimes take place in the first place; for some it’s money, for some bribes, others blackmail, and to another it might be a threat. Someone could be mentally unstable, and to some, simply surviving might be the reason. But if those reasons were taken out, crime could possibly dwindle into a much more manageable number. Even though our Earth has so many problems, wars and crimes not even brushing it, tranquility is a possibility. A hundred years ago, having the idea that a small square thing could be touched to talk to people, play games, and read would have people laughing at you. Similarly, maybe in a hundred years, the idea that people would kill or steal or break another’s property, or that squadrons of people would attempt to dispatch each other would be laughable. It isn’t like we aren’t well on the way to peace. Negotiators try to talk other nations out of war, pacifists protest bloodshed. Police try to stop crimes as they happen, laws are set to dissuade crime. So peace is possible. Our knowledge of how to get to peace grows, even as wars are fought and crimes are committed. The fairy tale grows into reality, and even as people fight, others make peace. Even as some people enact crime, another force stops them. And even as many people lose hope in peace, other people gain aspiration for it. So maybe one day, we’ll all wake up in an Earth where crime is just as sparse in Camden, New Jersey as it is in Scottsdale, Arizona. And maybe we’ll all wake up in a world where wars are almost never fought, and those small amount of wars end within a year. But until that day comes, we, as powerless as we are, can only raise our voices to the sky and hope.


Darpana Newsletter—Yugaadi 2015 Edition

Page 20

Yakshagana in New England in the last 15 years

~Sudhakara Rao Yakshagana – the art: Yakshagana that literally means music of celestial beings is a vibrant theatrical dance -drama, an art form involving music, dance, acting, dialog, and elaborate costumes. While the music and dance adhere to the well-established talas like in other classical Indian dance forms, the artists render dialogs spontaneously on the stage. This combination of classical and folk elements makes Yakshagana distinct from any other Indian art. The music component is rendered by what is called as “ Himmela team“ that is led by a vocalist called Bhagavata who is accompanied by percussionists on two different kinds of drums, Chande and Maddale. The artists in “ Mummela “ dressed in colorful costumes dance to the tune of the music and deliver dialogs in between the songs. The story-theme for the show, called Katha Prasanga, is generally taken from Ramayana, Mahabharata or the Puranas. Yakshagana derives its roots from Bayalata that was prevalent throughout Karnataka some centuries ago. Today this art form is prevalent in the coastal regions of Karavali and Malenadu and is performed by various professional troops called Melas in the non-rainy months (Oct-May), typically in overnight shows. There are two styles of Yakshagana based on their origin: Badagu Tittu from Kundapura-Honnavara region and Tenku Tittu from Udupi-Mangaluru region. While the basic components are the same in both styles, the Badagu Tittu style is more Abhinaya-centric whereas the Tenku Tittu style is more dialog-centric. There is another derivative art form of Yakshagana called Tala Maddale. This form has only music and dialog and the dialogs get prominence based on the ability of the artists to do Tarka and Vada. The visiting artists: New England residents have been fortunate to witness several Yakshagana shows of both styles by some of the stalwarts over the years. Shambhu Hegde Team from Keremane gave a mesmerizing show – Gada Yuddha – in NEKK Ganeshotsava of 2006. The following year (2007), Yakshagana Kala Vrunda from Houston led by Vasudeva Aithal gave a performance in NEKK. Vasudeva had been leading a team of Yakshagana artists from various parts of the USA, the prominent ones being Rajendra Kedilaya of IL, Shanti Tantri of MD, Ramesh Kekuda of CA and Shashidhar Somayaji of CA. This team performed in NEKK again in 2009. Local talents have performed in both of these shows as well - Jyothi Rao & Madhu Mattihalli in the first show and Madhu Mattihalli & Praveena Naduthota in the second one. The Yakshagana scene in New England reached its pinnacle in 2012 when there were two shows of both styles – both accompanied by live Himmela for the first time. Earlier in the year Yakshamitra of Toronto led by Parameshwara Bhat performed Bhasmasura - Mohini as one of the Jhenkara programs and a few months later Yaksha Manjusha from Mangaluru led by Vidya Kolyur performed in Ratna Mahotsava. (Continued in the next page.)


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 21

Both shows were outstanding and well appreciated by all Kala rasikas. One week later Yaksha Manjusha gave another show – Panchavati – this time all in Hindi – again another first of its kind. Yaksha Manjusha performed again one year later in the Navika conference, Worcester, MA in 2013. A new height is reached in 2013 when Kondadakuli Team from Kumbhashi led by Kondadakuli Ramachandra Hegde visited the region. Two shows were organized under the banners of Kala Tarangini and Boston Yakshaloka and both shows were at the mark, Boston has never seen before. The first show – Gada Yuddha - had Kondadakuli Ramachandra Hegde and Neelkod Shankar Hegde in lead roles assisted by several local artists (Praveena Naduthota, Prabhakara Bhat, Raghu Kinnigoli, Madhu Mattihalli, and Naveen Hegde). In the second show – Nrutya Vaibhava – Kondadakuli in purusha vesha and Neelkod in stree vesha chiseled a ShringaraRasa-centric presentation that was full of Bhava and Abhinaya. Both shows were again accompanied by live himmela. The local artists Local talents from the New England area have contributed immensely to the region’s Yakshagana scene as well. Raghurama Shetty has been an early pioneer who mobilized several enthusiasts and gave numerous shows in the region in 1998-2002 periods. His team even had one formally trained female (Savitha Holla) – a rare feat at that time. Raghurama has the distinction of taking a local team to an AKKA show (Detroit, 2002) for the first time; this perhaps is the only time any local team has performed in any AKKA show so far. Apart from Raghurama Shetty and his son Thejas Shetty, Praveena Naduthota, Sudhakara Rao, Suhas Rao, Ullas Rao and Prayuth Naduthota also performed in that show. With Raghurama Shetty moving out of New England in the first half of the last decade and Yakshagana Kala Vrunda visiting the region in the second half, some realignment took place to fill the otherwise lull period – hence the Boston Yakshaloka of Badagu style was born. This team is led by ever enthusiastic, energetic performer Praveena Naduthota. Praveena was initially nurtured in the Raghurama Shetty team and later was trained by visiting professionals. He has been ably assisted by Madhu Mattihalli in not only giving shows all over USA but also in training several enthusiasts. Madhu grew up in the midst of Yakshagana with all his family members connected to this art one way or the other. Today several local enthusiasts such as Vaishali Hegde, Raghu Kinnigoli, Padma Naduthota, Prabhakara Bhat, Sudhakara Rao, and Unnati Mattihalli participate in the shows of Boston Yakshaloka. Rekha Nagaraj and Kavya Katugam performed in some of the shows in the past. With the inclusion of a couple of outside artists (Rajendra Kedilaya of IL and Naveen Hegde of Toronto), Yakshaloka has performed in Framingham and Chelmsford MA, Cleveland OH, Lexington KY, Weather fields CT, Columbus OH, Edison NJ and very recently in South Charleston WV. Yakshaloka donates all the net proceeds to an organization in Udupi that helps the Yakshagana artists in their retirement. Boston Yakshaloka has a mission of not only spreading the Yakshagana awareness but also of training the next generation so that the interest in this art form is kept alive. If anyone, young or adult, wants to join Yakshaloka in this mission, please contact Praveena Naduthota at naduthota.praveena@gmail.com. Sudhakara Rao is a Yakshagana aficionado since his childhood and is from a family lineage having strong ties to Yakshagana and Tala Maddale. Over the years, he has been instrumental in bringing several Yakshagana artists/troops to the New England area such as Shamhu Hegde team, Vasudeva Aithal team, Yaksha Mitra, Yaksha Manjusha and more recently the Kondadakuli Team under the banners of NEKK, Kala Tarangini and Boston Yakshaloka. He has been actively participating in the shows of local talents: formerly in the team of Raghurama Shetty and currently in Boston Yakshaloka.


Darpana Newsletter—Yugaadi 2015 Edition

Page 22

Contact—koota@mandaara.org Website—www.mandaara.org FaceBook- www.facebook.com/mandaaranekk Youtube—www.youtube.com/user/NEKKMandaara Soundcloud-soundcloud.com/mandaara-nekk Picasa- tinyurl.com/NEKKPicasa

Please become a member of NEKK or renew your membership, if applicable. Online membership via our website or visit this link directly: mycity.sulekha.com/nekk/registration.aspx


ಮಂದಾರ ನ್ಯೂ ಇಂಗ್ಲಂಡ್ ಕನ್ನಡ ಕಯಟ ವಾರ್ಾಾಪತ್ರಿಕ್ - ಯುಗಾದಿ

Page 23


Darpana Newsletter—Yugaadi 2015 Edition Laughter is the best medicine ~ Eshana Rao If a king rules his land is called a kingdom, if a queen rules then it will be called a Queendom, and if my Papa rules it will be called as Papadum.! I wonder why parents wear sunglasses, because they know their kids are Bright! A ghost was very sick .So he decided to see the doctor but the doctor said “Sorry, I can’t see you.” A sign on a store window says: Any faulty merchandise will be happily replaced with another piece of merchandise of equal quality . Q: How many bullies does it take to change a light bulb? A: Four. Do you have a problem with that? Q: Did you hear about the cat that gave birth in Singapore Street? A: Yeah, it got fined for littering. Q: What is the difference between ignorance and apathy? A: I don’t know and I don’t care.

ಚುಟುಕಗಳ್ು! ~ ರಾಜ್ೇಶ್ ಪ್ೈ ಅಬಾಬ್ಾಾ, ಸಾಕಾಯತಪಾಾ ಈ ಪರಿಯ ಹಿಮಪಾತದ ಸಹವಾಸ ಹಿಮವರ್ಾದ ಶ್ವೇತದ್ಯೇಕುಳಿ ಪಸರಿಸಲು ನ್ಲ ಮತುತ ಆಗಸ ಬಿಸಿಹವ್ಯ ತವರಿನ್ ನ್ಮಗ್ಲ್ಲಲ ಮರಗಟುಟವ ಈ ಥಂಡಿಯ ಅಭಾೂಸ? ಮನ್ಯಿರಲು ಬ್್ಚಚನ್, ಇರಲ್ಲಲಲ ರಸ್ತಯಲ್ಲಲ ಪಯಣಿಸುವ ದುಸಾಾಹಸ

ಮಂದಾರಾಹಾವನತ ಹಾಸೂ ಕಾಯಾಕಿಮದಿ ರಿಚಾಡ್ಾ ಲಯಯಿಸ್ ಮತುತ ಕ್.ಸತೂ ಕಚಗುಳಿಯಿಟುಟ ಹ್ಯಟ್್ಟಹುಣಾಣಗಿಸಿ ನ್ಕುಿ ನ್ಗಿಸಿದರು ಪಿದಶಿಾಸಿ ವಿನ್ಯೇದ ಕೃತೂ ಸತೂ ಅವರ ಹಾವಭಾವ, ಭಾಗೂಂದು ಲಕ್ಕಮಿಗ್ ಹಾಡು, ಮೇಜನೇಡಿದ ನ್ೃತೂ ರಿಚಾಡಾರ ಮುದನೇಡಿದ ಪೌರಾಣಿಕ ನಾಟಕದ ನ್ೈಜ ಪಾತಿಪರಿಚಯ ಬಲು ಸುತತೂ

ನ್ಯೂ ಇಂಗಲಂಡಿನ್ ಯಾವುದ್ೇ ಕಯಟವಿಲಲವಂರ್್ ಸರಿಸಾಟಿ ನ್ಮಾ ಮಂದಾರಕನ್ನಡಕ್ಿ! ಗಿೇರ್್,ಸ್ೇವ್,ಜ್ಞಾನ್,ಸಾಹಿತೂದ್ಸಳ್ುಗಳ್ ಮಂದಾರಪುಷ್ಾಾಚಾನ್ ಭುವನ್ೇಶವರಿಯ ಚರಣಕ್ಿ ಮುಕತಕಂಠದ ಶಾಲಘನ್ ಈ ಕನ್ನಡಿಗರ ದಣಿವರಿಯದ ಕಾಯಾಕ್ಷಮರ್್ಗ್ ಬತತದ ಉರ್ಾಾಹಕ್ಿ ದಾಸವಚನ್,ಯುಗಾದಿ,ಬ್್ೇಸಿಗ್,ಗಣ್ೇಶ ಹಬಾ,ಚ್ಚಣಣರದಿನಾಚರಣ್ಯ ಸಡಗರ ಸಂಭಿಮಕ್ಿ

Darpana Yugaadi 2015  

Mandaara NEKK Newsletter Yugaadi 2015 Edition

Read more
Read more
Similar to
Popular now
Just for you